Only 5 people will be on stage including Prime Minister Narendra Modi during the Ram Mandir Bhumi Pujan. 175 people will attend the Ayodhya event. <br /><br /> ಅಯೋಧ್ಯೆ ರಾಮ ಜನ್ಮಭೂಮಿ ಉದ್ಘಾಟನಾ ಪೂಜೆ ನಾಳೆ ನೆರವೇರಲಿದ್ದು ಕೇವಲ 175 ಜನರಿಗೆ ಮಾತ್ರ ಈ ಕಾರ್ಯಕ್ರಮಕ್ಕೆ ಆಹ್ವಾನವನ್ನು ನೀಡಲಾಗಿದೆ.
